ಶ್ರೀಗುರು ಬಸವಲಿಂಗಾಯ ನಮಃ ಬಸವ ಬಂದ ಸಮಾನತೆಯ ತಂದ ಇವನಾರವ ಎನದೇ ಇವ ನಮ್ಮವನೆಂದ ಅಸಮಾನತೆ ತೊರೆದ ಅಸ್ಪುರ್ಶತೆ ತೊಳೆದ ಮೂಡತೆ ಮೂದಲಿಸಿದ ಎನಗಿಂತ ಕಿರಿಯರಿಲ್ಲ ಶಿಭಕ್ತರಿಗಿಂತ ಹಿರಿಯರಿಲ್ಲೆಂದು ನಿರಹಂಕಾರನಾದ ದೇವನೊಬ್ಬನೆ ಜಗಕೆ ಎಂದ ಇಷ್ಟಲಿಂಗವ ಕರುಣಿಸಿದ ಭಕ್ತಿಯ ಅರುಹಿದ ನಡೆ ನುಡಿ ಕಲಿಸಿದ ಮತಿಗೆ ಹಿತವಾದ ವಚನ ಧರ್ಮ ಸಾರಿದ ತಮಂದ ಕರಗಲು ಅರಿವಿನ ಜ್ಯೋತಿ ಬೆಳಗಿದ ಜಗಜ್ಜ್ಯೋತಿಯಾದ ಬಸವ ಬಂದ ಮಾನವೀಯತೆ ಮೆರೆದ ಮಹಾಮಾನವನಾಗಿ ವಿಶ್ವಗುರುವಾದ ಶಬ್ಧಗಳು ಸಾಲವು ಬಸವನ ಬಣ್ಣಿಸಲು ಅರಿತಷ್ಟೂ ಬೆಳೆಸುವ ಬಸವ ಬಸವ ಎನಲು ಬಸವ ಬಂದ ಸಮಾನತೆಯ ತಂದ ಇವನಾರವ ಎನದೇ ಇವ ನಮ್ಮವನೆಂದ. ಶರಣು ಶರಣಾರ್ಥಿಗಳು.
ARJUN