In preparation for the future and with a nod to the past, the Woods Bagot Perth Studio is an agile workplace with state-of-the-art technology and a distinctive hotel-like aesthetic.
toono ily yacchan ily
ಬಸವಣ್ಣನವರನ್ನು ಮೊದಲನೆಯದಾಗಿ ಧಾರ್ಮಿಕ ಕ್ರಾಂತಿಯ ಹರಿಕಾರನಾಗಿ ಗುರುತಿಸಲಾಗುತ್ತದೆ. ಬಸವಣ್ಣನವರ ಕ್ರಾಂತಿಯ ಮೂಲ ಬೇರುಗಳು ಇರುವುದು ಅಧ್ಯಾತ್ಮ, ವೈಚಾರಿಕ ಧಾರ್ಮಿಕತೆ ಹಾಗೂ ಭಕ್ತಿಯಲ್ಲಿ. ಬಸವಣ್ಣ ‘ಕ್ರಾಂತಿ ಯೋಗಿ’ ಹೇಗೋ ಹಾಗೇ ‘ಭಕ್ತಿ ಭಂಡಾರಿ’ಯೂ ಹೌದು. ಸಾಮಾನ್ಯವಾಗಿ ಭಕ್ತಿ ಮತ್ತು ಕ್ರಾಂತಿ ವಿರುದ್ಧ ದಿಕ್ಕಿನತ್ತ ಸಾಗುವ ಸಂಗತಿಗಳು ಎಂಬ ತಿಳಿವಳಿಕೆಯಿದೆ. ಏಕೆಂದರೆ, ಭಕ್ತಿ ಇರುವಲ್ಲಿ ವಿಚಾರಕ್ಕೆ ಅವಕಾಶ ಇರುವುದಿಲ್ಲ. ಭಕ್ತಿ ಎಂದರೆ ಶರಣಾಗತಿ. ಶರಣಾಗತರಾದವರು ಪ್ರಶ್ನಿಸುವ ಗೋಜಿಗೆ ಹೋಗುವುದಿಲ್ಲ. ವಿಚಾರ ಮಾಡದೆ, ಪ್ರಶ್ನೆ ಎತ್ತದೆ ಕ್ರಾಂತಿ ಸಂಭವಿಸುವುದು ಹೇಗೆ? ಅದಕ್ಕೇ…