ಸಾವಯುವ ಬೆಲ್ಲದಲ್ಲಿ ಜಿಂಕ್ ಹಾಗೂ ಸೆಲೆನಿಯಂ ಅಂಶಗಳ ಪ್ರಮಾಣ ಯಥೇಚ್ಛವಾಗಿ ಕಂಡು ಬರುತ್ತದೆ. ಇದು ನಮ್ಮ ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವುದು ಮಾತ್ರವಲ್ಲದೆ, ಸೋಂಕುಗಳ ವಿರುದ್ಧ ನಮ್ಮನ್ನು ರಕ್ಷಣೆ ಮಾಡುತ್ತದೆ. ಹೀಗಾಗಿ ಇದರ ಸಂಪೂರ್ಣ ಲಾಭವನ್ನು ಪಡೆಯಲು, ಪ್ರತಿದಿನ ಕುಡಿಯುವ ಕಾಫಿ ಅಥವಾ ಚಹಾದಲ್ಲಿ ಸಕ್ಕರೆ ಬದಲು ಸ್ವಲ್ಪ ಸಾವಯವ ಬೆಲ್ಲ ಸೇರಿಸಿ ಕುಡಿಯಿರಿ Order Now : 089515 45713 #mustardoil #healthyoil #healthyfood #cookingoil #oil #edibleoil #healthylifestyle #coconutoil #pureoil #mustard #foodie #food #groundnutoil #organic #health #indianfood #coldpressedoil #natural #sesameoil #healthyeating #healthy #cooking #spices #pure #gharkakhana #indianspices #foodlove #sunfloweroil #naturaloil #qualityingredients See less